Posts

Showing posts from October, 2020
Image
  ಬೊಜ್ಜು ಕರಗಿಸುವ ಆಹಾರಗಳು ನಾವು ಸೇವಿಸುವ ಆಹಾರಗಳ, ಅದರಲ್ಲೂ ವಿಶೇಶವಾಗಿ ಎಣ್ಣೆಗಳ ಮೂಲಕ ದೇಹಕ್ಕೆ ಆಗಮಿಸುವ ಕೊಲೆಸ್ಟ್ರಾಲ್ ಗಳಲ್ಲಿ ಎರಡೂ ರೀತಿಯವು ಇರುತ್ತವೆ. ಆದರೆ ಇದರಲ್ಲಿ ಉತ್ತಮ ಕೊಲೆಸ್ಟ್ರಾಲ್ ಬಳಕೆಯಾಗಿ ವಿಸರ್ಜನೆಗೊಂಡರೆ ಕೆಟ್ಟ ಕೊಲೆಸ್ಟ್ರಾಲ್ ಮಾತ್ರ ರಕ್ತದ ಮೂಲಕ ರಕ್ತನಾಳಗಳ ಒಳಗೆ ಹರಿಯುತ್ತಾ ಕವಲು, ತಿರುವುಗಳಿರುವ ಮೂಲೆಗಳಲ್ಲಿ ಅಂಟಿ ಕೊಂಡುಬಿಡುತ್ತದೆ. ಹೀಗೇ ವರ್ಷಗಟ್ಟಲೆ ಸಂಗ್ರಹವಾಗುವ ಕೊಲೆಸ್ಟ್ರಾಲ್ ರಕ್ತನಾಳಗಳ ಒಳಗಣ ವ್ಯಾಸವನ್ನು ಕಿರಿದುಗೊಳಿಸುತ್ತಾ ಅದರ ಮೂಲಕ ರಕ್ತ ಹರಿಯಲು ಅಡ್ಡಿಪಡಿಸುತ್ತದೆ. ಹೃದಯಕ್ಕೆ ಇದರ ಮೂಲಕ ಹೆಚ್ಚಿನ ಒತ್ತಡದಲ್ಲಿ ರಕ್ತವನ್ನು ನೂಕಬೇಕಾಗುತ್ತದೆ. ಪರಿಣಾಮ: ಹೃದಯಾಘಾತ ಮತ್ತು ಹೃದಯಸಂಬಂಧಿ ಕಾಯಿಲೆಗಳ ಆಗಮನ. ಬೊಜ್ಜು ನಿಯಂತ್ರಸಲು, ಎಲೆ ಕೋಸು, ಕ್ಯಾರೇಟ್, ಸೌತೆಕಾಯಿ ಮತ್ತು ಹಸಿರು ಸೊಪ್ಪಿನ ತರಕಾರಿಗಳು ಸೇರಿರಲೇಬೇಕು.  ತರಕಾರಿಗಳ ಜೊತೆಗೆ ತಾಜಾ ಹಣ್ಣುಗಳನ್ನೂ ಸೇವಿಸಿ. ಈ ಆಹಾರಗಳಲ್ಲಿ ಕೊಬ್ಬಿನಂಶ ತೀರಾ ತೀರಾ ಕಡಿಮೆಯಿರುತ್ತದೆ.  ಇವು ನೈಸರ್ಗಿಕವಾಗಿ ದೊರೆಯುವ ಮಿನರಲ್ಸ್ ಮತ್ತು ವಿಟಾಮಿನ್ಸ್ ಗಳನ್ನು ಹೊಂದಿರುತ್ತವೆ. ದಿನದಲ್ಲಿ ಸರಿಸುಮಾರು 6-7 ಸಲ ದ್ವಿದಳ ಧಾನ್ಯಗಳು, ೨-೩ ಬಾರಿ ತರಕಾರಿಗಳು, ೨-೪ ಬಾರಿ ಹಣ್ಣುಹಂಪಲುಗಳನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆಗೊಳಿಸಲು ಸಾಧ್ಯವಿದೆ.  ಕೊಲೆಸ್ಟ್ರಾಲ್ ಹೆಚ್ಚು ಇರುವ ಧಾನ್ಯಗಳನ್ನ...
Image
                                                                        ನುಗ್ಗೆ ಸೊಪ್ಪು ಅಂದಿನ ರಾಜರ ಕಾಲದಲ್ಲಿದ್ದ ಪಂಡಿತೋತ್ತಮರಿಂದ ಹಿಡಿದು ಇಂದಿನ ಸಾಮಾನ್ಯ ಮನುಷ್ಯರವರೆಗೂ ಎಲ್ಲರೂ ನುಗ್ಗೆ ಮರದ ಮತ್ತು ನುಗ್ಗೆ ಸೊಪ್ಪಿನ ಮಹತ್ವ ಬಲ್ಲವರೇ ಆಗಿದ್ದಾರೆ. ನುಗ್ಗೆ ಮರ. ಸಾಮಾನ್ಯವಾಗಿ ಹೆಣ್ಣುಮಕ್ಕಳನ್ನು ಈ ಮರಕ್ಕೆ ಹೋಲಿಸಿ ದೊಡ್ಡವರು ತಮಾಷೆಗಾಗಿ ಅಣಕಿಸುತ್ತಾರೆ. ನಮ್ಮ ದೇಹದಲ್ಲಿ ಲಿವರ್ ನ ಅತಿ ಮುಖ್ಯ ಕೆಲಸವೆಂದರೆ ಜೀರ್ಣಾಂಗದಿಂದ ದೇಹದ ಇತರ ಅಂಗಗಳಿಗೆ ರಕ್ತವನ್ನು ಹರಿಸುವ ಮೊದಲು ಅದನ್ನು ಶೋಧಿಸಿ ಅದರಲ್ಲಿರುವ ರಾಸಾಯನಿಕಗಳನ್ನು ನಿರ್ವಿಷಗೊಳಿಸಿ ಔಷಧಿಗಳನ್ನು ಚಯಾಪಚಯಗೊಳಿಸುತ್ತದೆ. ಇತ್ತೀಚಿನ ದಿನಗಳಲ್ಲಿ ದಿನೇ ದಿನೇ ಡಯಾಬಿಟಿಸ್ ಅಥವಾ ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಒಂದು ಮಾರಕ ರೋಗವಾಗಿ ಬದಲಾಗುತ್ತಿದೆ. ಸಿಕ್ಕ ಸಿಕ್ಕ ಮನುಷ್ಯರನ್ನೆಲ್ಲ ಮಧುಮೇಹ ರೋಗಿಗಳಾಗಿ ಪರಿವರ್ತಿಸುತ್ತಿದೆ. ಇದಕ್ಕೆ ಕಾರಣ ಮನುಷ್ಯ ಸಕ್ಕರೆ ಸೇವನೆಯನ್ನು ಅಧಿಕವಾಗಿ ಮಾಡಿದಷ್ಟು ಪೂರಕವಾಗಿ ಆತನ ದೇಹದಲ್ಲಿ ಇನ್ಸುಲಿನ್ ಉತ್ಪತ್ತಿ ಆಗದೇ ಇರುವುದು. ನುಗ್ಗೆ ಸೊಪ್ಪಿನ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ ಎಂದು ಗುರುತಿ...