ನುಗ್ಗೆ ಸೊಪ್ಪು




ಅಂದಿನ ರಾಜರ ಕಾಲದಲ್ಲಿದ್ದ ಪಂಡಿತೋತ್ತಮರಿಂದ ಹಿಡಿದು ಇಂದಿನ ಸಾಮಾನ್ಯ ಮನುಷ್ಯರವರೆಗೂ ಎಲ್ಲರೂ ನುಗ್ಗೆ ಮರದ ಮತ್ತು ನುಗ್ಗೆ ಸೊಪ್ಪಿನ ಮಹತ್ವ ಬಲ್ಲವರೇ ಆಗಿದ್ದಾರೆ.

ನುಗ್ಗೆ ಮರ. ಸಾಮಾನ್ಯವಾಗಿ ಹೆಣ್ಣುಮಕ್ಕಳನ್ನು ಈ ಮರಕ್ಕೆ ಹೋಲಿಸಿ ದೊಡ್ಡವರು ತಮಾಷೆಗಾಗಿ ಅಣಕಿಸುತ್ತಾರೆ.

ನಮ್ಮ ದೇಹದಲ್ಲಿ ಲಿವರ್ ನ ಅತಿ ಮುಖ್ಯ ಕೆಲಸವೆಂದರೆ ಜೀರ್ಣಾಂಗದಿಂದ ದೇಹದ ಇತರ ಅಂಗಗಳಿಗೆ ರಕ್ತವನ್ನು ಹರಿಸುವ ಮೊದಲು ಅದನ್ನು ಶೋಧಿಸಿ ಅದರಲ್ಲಿರುವ ರಾಸಾಯನಿಕಗಳನ್ನು ನಿರ್ವಿಷಗೊಳಿಸಿ ಔಷಧಿಗಳನ್ನು ಚಯಾಪಚಯಗೊಳಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ದಿನೇ ದಿನೇ ಡಯಾಬಿಟಿಸ್ ಅಥವಾ ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಒಂದು ಮಾರಕ ರೋಗವಾಗಿ ಬದಲಾಗುತ್ತಿದೆ. ಸಿಕ್ಕ ಸಿಕ್ಕ ಮನುಷ್ಯರನ್ನೆಲ್ಲ ಮಧುಮೇಹ ರೋಗಿಗಳಾಗಿ ಪರಿವರ್ತಿಸುತ್ತಿದೆ. ಇದಕ್ಕೆ ಕಾರಣ ಮನುಷ್ಯ ಸಕ್ಕರೆ ಸೇವನೆಯನ್ನು ಅಧಿಕವಾಗಿ ಮಾಡಿದಷ್ಟು ಪೂರಕವಾಗಿ ಆತನ ದೇಹದಲ್ಲಿ ಇನ್ಸುಲಿನ್ ಉತ್ಪತ್ತಿ ಆಗದೇ ಇರುವುದು.


ನುಗ್ಗೆ ಸೊಪ್ಪಿನ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ ಎಂದು ಗುರುತಿಸಲಾದ ಎಲ್ ಡಿ ಎಲ್ ನಿಂದ ನಿಮ್ಮ ಹೃದಯವನ್ನು ರಕ್ಷಿಸಿಕೊಳ್ಳಬಹುದು. ಇದಕ್ಕೆ ಕಾರಣ ನುಗ್ಗೆ ಸೊಪ್ಪಿನಲ್ಲಿರುವ ಒಮೆಗಾ - 3 ಫ್ಯಾಟಿ ಆಮ್ಲದ ಅಂಶ ಕೊಲೆಸ್ಟ್ರಾಲ್ ಅಂಶವನ್ನು ದೇಹದಿಂದ ಹೀರಿಕೊಂಡು ಕೊಲೆಸ್ಟ್ರಾಲ್ ರಕ್ತನಾಳಗಳ ಒಳಗೆ ಹೋಗಿ ಪ್ಲೇಕ್ ರಚನೆ ಆಗುವುದನ್ನು ತಡೆಗಟ್ಟುತ್ತದೆ.


ನುಗ್ಗೆ ಸೊಪ್ಪಿನಲ್ಲಿ ನಿಮ್ಮ ದೇಹದ ತೂಕವನ್ನು ಕೇವಲ ಸ್ವಲ್ಪ ಸಮಯ ಕಾಲದಲ್ಲಿ ಇಳಿಸುವಂತಹ ಶಕ್ತಿ ಅಡಗಿದೆ


Comments

Popular posts from this blog